Home > Gadgets, India, Kannada > ಚೈನೀಸ್ ಸಿಂಪ್ಯೂಟರ್

ಚೈನೀಸ್ ಸಿಂಪ್ಯೂಟರ್

೨೯೯ ಅಮೇರಿಕನ್ ಡಾಲರ್ (೧೨೦೦೦ ರುಪಾಯಿ) ಕೊಡಿ ಮತ್ತು ಕೊಳ್ಳಿರಿ ಚಿಕ್ಕದೊಂದು ಲ್ಯಾಪ್-ಟಾಪ್. ಕೆಲವು ವರ್ಷಗಳ ಮುಂಚೆ ಸಿಂಪ್ಯೂಟರ್ ಅಂತ ಹೆಸರಿನ ಒಂದು ಕಂಪನಿಯ ಬಗ್ಗೆ ಹಲವಾರು ಪತ್ರಿಕೆಗಳು ಮೇಲೆ ಮೇಲೆ ಲೇಖನಗಳನ್ನು ಪ್ರಕಟಿಸಿದ್ದು ನಿಮಗೆ ನೆನಪಿರಬಹುದು.

ಹೊಸಾ ಪೀಳಿಗೆಯ ಈ ಯಂತ್ರಗಳು ನಮ್ಮ ಜನರಿಗೆ ಹೇಳಿ ಮಾಡಿಸಿದಂಥ ಸಾಧನ. ಆದರೆ ಯಾರೂ ಇದರ ಬಗ್ಗೆ ಬರೆದಿದ್ದು ಕಾಣಲ್ಲಾ. ಹಲೋ?

Categories: Gadgets, India, Kannada Tags:
  1. No comments yet.
  1. No trackbacks yet.